Home » ಮಾಸ್ಕ್‌ ಧರಿಸಿ ಸಿಎಂ ಸಂಚಾರ
 

ಮಾಸ್ಕ್‌ ಧರಿಸಿ ಸಿಎಂ ಸಂಚಾರ

by Kundapur Xpress
Spread the love

ಮೈಸೂರು :  ರಾಜ್ಯದಲ್ಲಿ ಮತ್ತೆ ಕೊರೋನಾ ಸೋಂಕು ಪತ್ತೆ ಆಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಭಾಗವಹಿಸಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಮಾಸ್ಟ್ ಧರಿಸಿ ಓಡಾಡಿದರು. ತಮ್ಮ ಮನೆಯಿಂದ ಮಾಸ್ಕ್ ಧರಿಸಿಯೇ ಹೊರಗೆ ಬಂದ ಅವರು ಜನತಾ ದರ್ಶನ ನಡೆಸಿದರು. ಬಳಿಕ ವಿವಿಧ ಕಾರ್ಯಕ್ರಮಗಳಲ್ಲಿ ಮಾಸ್ಕ್ ಧರಿಸಿಯೇ ಪಾಲ್ಗೊಂಡರು.

 

Related Articles

error: Content is protected !!