Home » ಅರ್ಧ ಪ್ಯಾಂಟ್‌ ಅರ್ಧ ಚೆಡ್ಡಿ : ಬೆಲೆ 38,000
 

ಅರ್ಧ ಪ್ಯಾಂಟ್‌ ಅರ್ಧ ಚೆಡ್ಡಿ : ಬೆಲೆ 38,000

by Kundapur Xpress
Spread the love

ಬೆಂಗಳೂರು : ಇತ್ತೀಚೆಗೆ ಫ್ಯಾಷನ್ ಹೆಸರಲ್ಲಿ ಚಿತ್ರ ವಿಚಿತ್ರ ವಿನ್ಯಾಸಗಳ ಉಡುಪುಗಳು ಮಾರುಕಟ್ಟೆಗೆ ಬರುತ್ತಿವೆ. ಕೆಲವರು ಅದನ್ನು ಮೆಚ್ಚಿ ಧರಿಸಿದರೆ, ಅನೇಕರು ದೂರದಿಂದಲೇ ನೋಡಿ ಕೈ ಮುಗಿಯುತ್ತಿದ್ದಾರೆ. ಈ ಪಟ್ಟಿಗೆ ಇನ್ನೊಂದು ಸೇರ್ಪಡೆ ಎಂದರೆ, ಕೋಪರ್ನಿ ಕಂಪನಿಯ ಒಂದು ಕಾಲಿನ ಜೀನ್ಸ್. ಒಂದು ಕಾಲು ಪ್ಯಾಂಟಿನಂತಿದ್ದು, ಇನ್ನೊಂದು ಶಾರ್ಟ್ಸ್‌ ನಂತಿರುವ ಇದರ ಬೆಲೆ ಬರೋಬ್ಬರಿ 38 ಸಾವಿರ ರು.! ಇನ್ನೂ ಅಚ್ಚರಿಯೆಂದರೆ, ಇವುಗಳ ಸ್ಟಾಕ್ ಈಗಾಗಲೇ ಖಾಲಿ ಆಗಿದೆಯಂತೆ.

 

Related Articles

error: Content is protected !!