Home » ಇಂದು ಸರ್ಕಾರಿ ರಜೆ : 7 ದಿನ ಶೋಕಾಚರಣೆ
 

ಇಂದು ಸರ್ಕಾರಿ ರಜೆ : 7 ದಿನ ಶೋಕಾಚರಣೆ

by Kundapur Xpress
Spread the love

ಬೆಂಗಳೂರು : ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್

ಅವರ ನಿಧನದ ಪ್ರಯುಕ್ತ ರಾಜ್ಯದಲ್ಲಿ ಶುಕ್ರವಾರ

ಸರ್ಕಾರಿ ರಜೆ ಘೋಷಿಸಲಾಗಿದೆ. ಅಲ್ಲದೆ,

ಮನಮೋಹನ್ ಸಿಂಗ್ ಗೌರವಾರ್ಥ ರಾಜ್ಯದಲ್ಲಿ

ಏಳು ದಿನಗಳ ಶೋಕಾಚರಣೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ

 

Related Articles

error: Content is protected !!