Home » 2.82 ಲಕ್ಷ ಮತಗಳ ಅಂತರದಿಂದ ಕುಮಾರಣ್ಣ ಜಯಭೇರಿ
 

2.82 ಲಕ್ಷ ಮತಗಳ ಅಂತರದಿಂದ ಕುಮಾರಣ್ಣ ಜಯಭೇರಿ

by Kundapur Xpress
Spread the love

ಮಂಡ್ಯ :  ಈ ಭಾರಿಯ 2024ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಮತಕ್ಷೇತ್ರದಿಂದ 2.82 ಲಕ್ಷ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಕುಮಾರಸ್ವಾಮಿ ಒಟ್ಟು 8,51,881 ಮತಗಳನ್ನು ಗಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್‌ಚಂದ್ರು 5,67,261 ಮತಗಳನ್ನು ಗಳಿಸಿ ಪರಾಭವಗೊಂಡರು.

ಕಾರ್ಯಕರ್ತರು, ಪಕ್ಷದ ಮುಖಂಡರ ಅಪೇಕ್ಷೆಯಂತೆ ಮಂಡ್ಯದಲ್ಲಿ ಖುದ್ದು ತಾವೇ ಸ್ಪರ್ಧೆ ಮಾಡಿದ್ದ ಕುಮಾರಸ್ವಾಮಿ, ಉತ್ತಮ ಲೀಡ್‌ನಲ್ಲಿ ಗೆಲ್ಲಬಹುದು ಎನ್ನುವ ನಿರೀಕ್ಷೆ ಮೊದಲಿನಿಂದಲೂ ಇತ್ತು. ಆ ನಿರೀಕ್ಷೆ ಈಗ ನಿಜವಾಗಿದೆ.

   

Related Articles

error: Content is protected !!