Home » ಏಷ್ಯಾದ ಅತ್ಯಂತ ಹಿರಿಯ ಆನೆ ವತ್ಸಲಾ ನಿಧನ
 

ಏಷ್ಯಾದ ಅತ್ಯಂತ ಹಿರಿಯ ಆನೆ ವತ್ಸಲಾ ನಿಧನ

by Kundapur Xpress
Spread the love

ಭೋಪಾಲ್: ಏಷ್ಯಾದ ಅತ್ಯಂತ ಹಿರಿಯ ಆನೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ವತ್ಸಲಾ ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅನಾರೋಗ್ಯದಿಂದ ನಿಧನವಾಗಿದೆ.

ಕೇರಳದ ನರ್ಮದಾಪುರಂನಲ್ಲಿ ಜನಿಸಿದ್ದ ವತ್ಸಲಾ ಆನೆಯನ್ನು ಬಳಿಕ ಮಧ್ಯ ಪ್ರದೇಶಕ್ಕೆ ಕರೆತರಲಾಗಿತ್ತು. 100 ವರ್ಷಕ್ಕೂ ಅಧಿಕ ಕಾಲ ಬಾಳಿದ್ದ ಈ ಆನೆ ಗಾತ್ರದಲ್ಲಿಯೂ ದೊಡ್ಡದಿದ್ದು ಪ್ರವಾಸಿಗರ ಆಕರ್ಷಣೆಯಾಗಿತ್ತು. ಬಹುಪಾಲು ಜೀವಮಾನ ಪನ್ನಾದಲ್ಲಿ ಕಳೆದಿದ್ದ ವತ್ಸಲಾ ಇತರ ಆನೆಗಳು ಮರಿ ಹಾಕಿದಾಗ ಅಜ್ಜಿ ಪಾತ್ರವನ್ನು ನಿಭಾಯಿಸುತ್ತಿತ್ತು.

 

Related Articles

error: Content is protected !!