140
ಗುಜರಾತ್ ಟೈಟಾನ್ಸ್ ಗೆಲುವು
IPL ನ 16ನೇ ಆವೃತ್ತಿಯ ಪ್ರಥಮ ಪಂದ್ಯದಲ್ಲಿ ಚನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸುವುದರ ಮೂಲಕ ಗುಜರಾತ್ ಟೈಟಾನ್ಸ್ ತಂಡವು ಪ್ರಥಮ ಗೆಲುವಿನ ನಗೆ ಬೀರಿದೆ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡವು 178 ರನ್ನುಗಳ ಸವಾಲಿನ ಗುರಿಯನ್ನೇ ನೀಡಿತ್ತು ಆದರೇ ಗುಜರಾತ್ ಟೈಟಾನ್ಸ್ ತಂಡವು 19.2 ಒವರ್ ನಲ್ಲಿ ಸವಾಲಿನ ಗುರಿ ಮುಟ್ಟಿ ವಿಜಯ ಪತಾಕೆ ಹಾರಿಸಿತು

