210
ಉಡುಪಿ : ಶುಕ್ರವಾರ ದ ವರಮಹಾಲಕ್ಷ್ಮಿಯ ಪ್ರಯುಕ್ತ ಇತಿಹಾಸ ಪ್ರಸಿದ್ಧ ಕಡಿಯಾಳಿ ಶ್ರೀ ಮಹಿಷ ಮರ್ದಿನಿ ಕ್ಷೇತ್ರಕ್ಕೆ ಭಕ್ತ ಜನಸಾಗರವೇ ಹರಿದು ಬಂದಿತು*ಸಂಪೂರ್ಣ ವೈಭವದಿಂದ ಜೀರ್ಣೋದ್ಧಾರಗೊಂಡ ನಂತರ ಕ್ಷೇತ್ರದಲ್ಲಿ ಪ್ರತಿ ಶುಕ್ರವಾರ ಮಹಾ ಅನ್ನ ಸಂತರ್ಪಣೆ ಪುನರುಪಿ ಪ್ರಾರಂಭಗೊಂಡಿದೆ. ಇಂದು ಮಧ್ಯಾಹ್ನ ಸುಮಾರು 5500 ಸಾವಿರ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ದೇಗುಲಕ್ಕೆ 15000 ಕ್ಕೂ ಹೆಚ್ಚು ಮಂದಿ ಭಕ್ತರು ಆಗಮಿಸಿ ಜಗನ್ಮಾತೆ ಮಹಿಷ ಮರ್ದಿನಿಯ ದರ್ಶನ ಮಾಡಿದರು*ದೇಗುಲದಲ್ಲಿ ಕಿಕ್ಕಿರಿದು ಜನಸಂದಣಿ ಸೇರಿತ್ತು

