Home » ರೋಯಲ್ ಕ್ಲಬ್ ( ರಿ) ಕುಂದಾಪುರ : ಪದ ಪ್ರದಾನ
 

ರೋಯಲ್ ಕ್ಲಬ್ ( ರಿ) ಕುಂದಾಪುರ : ಪದ ಪ್ರದಾನ

by Kundapur Xpress
Spread the love

ಕುಂದಾಪುರ : ನಗರದ ಚಿಕ್ಕನಸಾಲು ರಸ್ತೆಯಲ್ಲಿರುವ  ರೋಯಲ್ ಕ್ಲಬ್ ( ರಿ) ಕುಂದಾಪುರ ಇದರ ಪದ ಪ್ರದಾನ ಕಾರ್ಯಕ್ರಮವು ರೋಯಲ್ ಕ್ಲಬ್ ಸಬಾಭವನದಲ್ಲಿ ನೆರವೇರಿತು

J C ಗೋಪಾಲ್ ಪೂಜಾರಿಯವರು ಪ್ರಮೋದ ಕುಮಾರರವರಿಗೆ ಪ್ರಮಾಣ ವಚನ ಬೋದಿಸಿ ಸಂಸ್ಥೆಯ. 41 ವರ್ಷದ ಸಮಾಜಮುಖಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸ ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು

ವೇದಿಕೆಯಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷ ಕ್ರಷ್ಣಮೂರ್ತಿ ಯು. ಮತ್ತು ಸಂಸ್ಥೆಯ ಪೂರ್ವದ್ಯಕ್ಷ ನಿತ್ಯಾನಂದ.ಕೆ ಇವರು ಉಪಸ್ಥಿತರಿದ್ದರು ಹಾಗೆ ನೂತನ ಪದಾದಿಕಾರಿಗಳಾಗಿ ಆಯ್ಕೆಯಾದ ಉಪಾಧ್ಯಕ್ಷರು ಗೋಪಾಲ್ .ವಿ. ಮತ್ತು ವೆಂಕಟೇಶ ಬೆಟ್ಟಿನ್ ಕಾರ್ಯದರ್ಶಿ ಪ್ರಶಾಂತ್ ಮೊಗವೀರ. ಜೊತೆ ಕಾರ್ಯದರ್ಶಿ ಸಂತೋಷ ಮೆಂಡನ್ ‌ ಸಂಘಟನಾ ಕಾರ್ಯದರ್ಶಿಗಳು. ನವೀನ ಪಿ . ದುಂಡಿರಾಜ್ ಪ್ರವೀಣ ಆಚಾರ್ಯ. ಪ್ರದೀಪ್. ಕೋಶಾದಿಕಾರಿಯಾಗಿ ನಾಗರಾಜ ಆಚಾರ್ಯ. ಲೆಕ್ಕಪರಿಶೋಧಕರಾಗಿ ಭಾಸ್ಕರ ಗಾಣಿಗ ಇವರಿಗೂ ಪ್ರಮಾಣವಚನ ಬೋದಿಸಲಾಗಿತು. ಕಾರ್ಯದರ್ಶಿ ಪ್ರಶಾಂತ ಮೊಗವೀರ ಧನ್ಯವಾದ ಸಮರ್ಪಿಸಿದರು ಕಾರ್ಯಕ್ರಮವನ್ನು ರತ್ನಕರ ಕೆ .ನಿರ್ವಹಿಸಿದ್ದರು

 

Related Articles

error: Content is protected !!