ಕರಾವಳಿ ಸುದ್ದಿ ಸದಸ್ಯತ್ವದಿಂದ ಉಚ್ಛಾಟನೆ by Kundapur Xpress August 19, 2023 written by Kundapur Xpress August 19, 2023 106 Spread the loveಉಡುಪಿ : ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಸಾಲ್ಯಾನ್ ರವರನ್ನು ಶಿಸ್ತು ಮೀರಿದ ವರ್ತನೆಯ ಕಾರಣಕ್ಕಾಗಿ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಅವಧಿಗೆ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್. ಕಲ್ಮಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 0 comment 0 FacebookTwitterPinterestEmail Kundapur Xpress previous post “ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆ” next post ಆತ್ಮಾನಂದ Related Articles ಪ್ರಥಮ ಹಂತದಲ್ಲಿಯೇ ಉತ್ಕೃಷ್ಟ ಸಾಧನೆ November 22, 2024 ವಿದ್ಯಾರ್ಥಿಗಳಿಗೆ ವಿವಿಧ ಪರಿಕರ ವಿತರಣೆ November 22, 2024 ಕನ್ನಡ ರಾಜ್ಯೋತ್ಸವ ,ಮಕ್ಕಳ ದಿನಾಚರಣೆ ಆಚರಣೆ November 22, 2024 ಕೊಡಿಬೆಟ್ಟು ಗ್ರಾಮ ಪಂಚಾಯತ್ ಉಪಚುನಾವಣೆ ಪ್ರಚಾರ November 22, 2024 ಎಂ.ಎನ್.ಮಧ್ಯಸ್ಥರಿಗೆ ಸುವರ್ಣ ಪರ್ವ ಪುರಸ್ಕಾರ November 22, 2024 ತೆಕ್ಕಟ್ಟೆ- ಶ್ರೀ ಪಟ್ಟಾಭಿರಾಮಚಂದ್ರ ಭಜನಾ ಮಂದಿರ ದೀಪೋತ್ಸವ November 22, 2024 ಹಾಲು ಉತ್ಪಾದಕರ ನೌಕರರ ಸಂಘದಿಂದ ಉಪಮುಖ್ಯಮಂತ್ರಿಗೆ ಮನವಿ November 22, 2024 ನಮ್ಮ ಸರ್ಕಾರ ಬಡವರಿಗೆ ಅನ್ಯಾಯ ಮಾಡಲ್ಲ November 22, 2024 ಕಾಂಗ್ರೆಸ್ ಪ್ರಾಯೋಜಿತ ವಕ್ಫ್ ಅಕ್ರಮ November 22, 2024 ಬೃಹತ್ ಪ್ರತಿಭಟನೆ’ ಮತ್ತು ‘ಧರಣಿ ಸತ್ಯಾಗ್ರಹ’ November 21, 2024