200
ಬೈಂದೂರು : ನಿನ್ನೆ ಮೀನುಗಾರಿಕೆಗಾಗಿ
ಸಮುದ್ರಕ್ಕೆ ತೆರಳಿದ್ದ ನಾಲ್ವರು ಮೀನುಗಾರರ
ಪೈಕಿ ಇಬ್ಬರು ಮೀನುಗಾರರು ನಾಪತ್ತೆಯಾಗಿದ್ದು
ಇಂದು ಬೆಳಿಗ್ಗೆ ಅವರ ಮೃತದೇಹ ಪತ್ತೆಯಾಗಿದೆ
ಇಂದು ಬೆಳಗ್ಗಿನ ಜಾವ ಅವರ ಮೃತ ದೇಹವು
ನಾಪತ್ತೆಯಾದ ಸ್ಥಳದ ಕಿನಾರೆಯಲ್ಲಿ ದೊರೆತಿದೆ
ಬೈಂದೂರು ಠಾಣಾ ಉಪ ನಿರೀಕ್ಷಕರಾದ
ನಿರಂಜನ್ ಗೌಡ ಮತ್ತು ಸಿಬ್ಬಂದಿಯವರು
ಮೃತದೇಹದ ಮರಣೋತ್ತರ ಪರೀಕ್ಷೆಗೆ ವ್ಯವಸ್ಥೆ ಮಾಡಿ
ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು