199
ಕುಂದಾಪುರ : ಗಣೇಶ ಚತುರ್ಥಿಯ ಪ್ರಯುಕ್ತ
ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ
ಕಾಪಾಡುವ ನಿಟ್ಟಿನಲ್ಲಿ
ಜಿಲ್ಲಾ ಪೊಲೀಸ್ ಅಧೀಕ್ಷಕರ ಕೋರಿಕೆಯಂತೆ
ಉಡುಪಿ ಜಿಲ್ಲೆಯಲ್ಲಿ ನಾಳೆ ಸೆ. 19 ರಂದು
ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ
ಡಾ. ಕೆ ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ
ಉಡುಪಿ ನಗರದಲ್ಲಿ ಸೆ. 21 ಹಾಗೂ 23 ರಂದು
ಮದ್ಯ ಮಾರಾಟ ನಿಷೇಧಿಸಲಾಗಿದೆ