Home » ಬಹುಕೋಟಿ ವಂಚನೆ ಪ್ರಕರಣ
 

ಬಹುಕೋಟಿ ವಂಚನೆ ಪ್ರಕರಣ

ಆರೋಪಿಗೆ ಜಾಮೀನು

by Kundapur Xpress
Spread the love

ಬಹುಕೋಟಿ ವಂಚನೆ ಪ್ರಕರಣ

ಆರೋಪಿಗೆ ಜಾಮೀನು

ಉಡುಪಿ:ನಗರದ ಸಂಸ್ಕ್ರತ ಕಾಲೇಜು ಎದುರುಗಡೆ ಇರುವ ಕಟ್ಟಡದಲ್ಲಿ

ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದ ಹೆಸರಲ್ಲಿ ಕಾರ್ಯಾಚರಿಸುತ್ತಿದ್ದ

ಸೊಸೈಟಿಯು ಹೊಡಿಕೆದಾರರಿಗೆ ಸಕಾಲದಲ್ಲಿ ಬಡ್ಡಿ ನೀಡದೆ ವಂಚಿಸಿದೆ

ಎಂಬ ಆರೋಪದಲ್ಲಿ ಬಂಧಿತನಾಗಿದ್ದ ಸೊಸೈಟಿಯ ಅಧ್ಯಕ್ಷ ಬಿ ವಿ ಲಕ್ಷ್ಮೀನಾರಾಯಣನಿಗೆ

ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ ಷರತ್ತುಬದ್ಧ ಜಾಮೀನು ನೀಡಿದೆ

2022 ಡಿ.28ರಂದು ಆರೋಪಿಯನ್ನು ಉಡುಪಿಯ ಸೆನ್‌ ಪೋಲೀಸರು

ಬ್ರಹ್ಮಾವರದ ಮಟಪಾಡಿ ಬಳಿ ಬಂಧಿಸಿದ್ದರು ಡಿ.29ರಂದು ನ್ಯಾಯಾಲಯಕ್ಕೆ

ಹಾಜರುಪಡಿಸಲಾಗಿದ್ದು ನ್ಯಾಯಾಲಯವು 14ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು

ಆರೋಪಿ ಲಕ್ಷ್ಮೀನಾರಾಯಣ ಪರ ವಕೀಲರು ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದು

ಜ.16ರಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಜಾಮೀನು ನೀಡಿ ಆದೇಶಿಸಿದೆ

   

Related Articles

error: Content is protected !!