193
ಉಡುಪಿ : ಜೂನ್ 3ರಂದು ನಡೆದ ವಿಧಾನ ಪರಿಷತ್ತಿನ
ನೈರುತ್ಯ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ
ಬಿಜೆಪಿ ಅಭ್ಯರ್ಥಿ ಡಾ! ಧನಂಜಯ ಸರ್ಜಿಯವರು
ಗೆಲುವನ್ನು ಸಾಧಿಸಿದ್ದಾರೆ
ನೈರುತ್ಯ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ
ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ
ರಘುಪತಿ ಭಟ್ ರವರು ಸ್ಪರ್ಧಿಸಿದ್ದರು
ನೈರುತ್ಯ ಪದವೀಧರ ಕ್ಷೇತ್ರ
FINAL RESULT – As per Tabulation Sheet:
Total Votes : 66,497
Valid Votes : 61,382
Dr. Dhananjay Sarji = 37,627
Ayanur Manjunath = 13,516
Raghupathi Bhat = 7,039
S P Dinesh = 2,518