ಕರಾವಳಿ ಸುದ್ದಿ ಅಧಿಕಾರ ಸ್ವೀಕಾರ by Kundapur Xpress December 29, 2023 written by Kundapur Xpress December 29, 2023 249 Spread the loveಕೊಲ್ಲೂರು :ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಕುಂದಾಪುರದ ಸಹಾಯಕ ಕಮೀಶನರ್ ರಶ್ಮೀ ಎಸ್ ಆರ್ ನಿನ್ನೆ ಅಧಿಕಾರ ಸ್ವೀಕರಿಸಿದರು ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಶಾಂತ್ ಶೆಟ್ಟಿಯವರು ದೇವಳದ ಪರವಾಗಿ ಸಹಾಯಕ ಕಮೀಶನರ್ ರಶ್ಮೀ ಎಸ್ ಆರ್ ರವರನ್ನು ಗೌರವಿಸಿದರು 0 comments 0 FacebookTwitterPinterestEmail Kundapur Xpress previous post ತಪಶಕ್ತಿಯ ಅಗತ್ಯ next post ವಿಶೇಷ ಸಹಾಯ Related Articles September 15, 2026 September 15, 2026 September 15, 2026 September 15, 2026 September 14, 2026 September 14, 2026 September 14, 2026 September 14, 2026 September 14, 2026 September 14, 2026