Home » ರೋಯಲ್‌ ಕ್ಲಬ್‌ : ಯೋಗಾಸನ ಶಿಬಿರ
 

ರೋಯಲ್‌ ಕ್ಲಬ್‌ : ಯೋಗಾಸನ ಶಿಬಿರ

by Kundapur Xpress
Spread the love

ಕುಂದಾಪುರ : ರೋಯಲ್ ಕ್ಲಬ್ (ರಿ) ಕುಂದಾಪುರ ಮತ್ತು ಯೋಗಬಂಧು ಕುಂದಾಪುರ ಹಾಗೂ ಸೀನಿಯರ್ ಚೇಂಬರ್ ನ್ಯಾಷನಲ್ ಕುಂದಾಪುರ. ಇವರ ಸಂಯುಕ್ತ ಆಶ್ರಯದಲ್ಲಿ ಯೋಗಾಸನ ಶಿಬಿರವು ಕುಂದಾಪುರದ ಚಿಕ್ಕನ್‌ಸಾಲ್‌ ರಸ್ತೆಯಲ್ಲಿರುವ ರೋಯಲ್ ಸಭಾಭವನದಲ್ಲಿ ನೆರವೇರಿತು.

ಶಿಬಿರವನ್ನು ಯೋಗಬಂಧು ಆದರ್ಶ ಹೆಬ್ಬಾರ್ ಮತ್ತು ಸೀನಿಯರ್ ಛೇಂಬರ್ ಅಧ್ಯಕ್ಷ ಪ್ರಕಾಶ. ಎನ್ ಇವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ದಿವಂಗತ ಯೋಗಬಂಧು ಸಂಜೀವಣ್ಣ ನವರಿಗೆ ಶ್ರದ್ಧಾಂಜಲಿ ಅರ್ಪಿಸಲಾಗಿತು. ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಂತೋಷ ಮಾಣಿಮನೆ. ಸಂಸ್ಥೆಯ ಮಾಜಿ ಅಧ್ಯಕ್ಷರಾದ ಶ್ರೀ ಭಾಸ್ಕರ ಗಾಣಿಗ,ಶ್ರೀ ಪ್ರಕಾಶ.ಕೆ. ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ಸಂಸ್ಥೆಯ ಸದಸ್ಯರುಗಳು ಹಾಗೂ ಹಿತೈಷಿಗಳು ಭಾಗವಹಿಸಿದ್ದರು

   

Related Articles

error: Content is protected !!