Home » ಯೋಗ : ಮಾನವ ಸಮುದಾಯಕ್ಕೆ ವಿಶಿಷ್ಟ ಕೊಡುಗೆ
 

ಯೋಗ : ಮಾನವ ಸಮುದಾಯಕ್ಕೆ ವಿಶಿಷ್ಟ ಕೊಡುಗೆ

ದ್ರೌಪದಿ ಮುರ್ಮು

by Kundapur Xpress
Spread the love

ಹೊಸದಿಲ್ಲಿ: ಮಾನವ ಸಮುದಾಯಕ್ಕೆ ವಿಶಿಷ್ಟವಾದ ಕೊಡುಗೆ ಯೋಗಾಭ್ಯಾಸ ಬದಲಾದ ಬದುಕಿನ ಶೈಲಿಯಿಂದು ಹಲವು ಸಮಸ್ಯೆಗಳನ್ನು ಸೃಷ್ಟಿಸಿದ್ದು ಇವುಗಳಿಂದ ಪಾರಾಗಲು ನಿತ್ಯ ಬದುಕಿನಲ್ಲಿ ಯೋಗಾಭ್ಯಾಸ ತೀರಾ ಅಗತ್ಯ ಎಂದು ರಾಷ್ಟ್ರಪತಿ ಬ್ರೌಪದಿ ಮುರ್ಮು ಹೇಳಿದ್ದಾರೆ. 10 ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶುಕ್ರವಾರ ರಾಷ್ಟ್ರಪತಿ ಭವನದ ಅಧಿಕಾರಿಗಳ ಜತೆ ರಾಷ್ಟ್ರಪತಿ ಭವನದಲ್ಲಿ ಮುರ್ಮು ಯೋಗಾ ಭ್ಯಾಸ ನಡೆಸಿದರು. ಇಡೀ ಜಾಗತಿಕ ಸಮುದಾಯಕ್ಕೆ ಮುಖ್ಯವಾಗಿ ಜಗತ್ತಿನಾದ್ಯಂತದ ಭಾರತೀಯ ಪ್ರಜೆಗಳಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು, ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ಗಟ್ಟಿಯಾಗಲು ಯೋಗವು ಉತ್ತಮ ಮಾಧ್ಯಮ ಯೋಗವನ್ನು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿಸೋ ಬಗ್ಗೆ ಸಂಕಲ್ಪ ತೊಡೋಣ ಎಂದವರು ನುಡಿದರು

   

Related Articles

error: Content is protected !!