Home » ವಯನಾಡ್‌ ದುರಂತ : ಪ್ರಧಾನಿಗೆ ವರದಿ
 

ವಯನಾಡ್‌ ದುರಂತ : ಪ್ರಧಾನಿಗೆ ವರದಿ

by Kundapur Xpress
Spread the love

ವಯನಾಡು : ಕೇಂದ್ರ ಸಚಿವ ಜಾರ್ಜ್ ಕುರಿಯನ್ ವಯನಾಡು ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವರದಿ ಸಲ್ಲಿಸಿದ್ದಾರೆ  ವಯನಾಡು ದುರಂತ ಪ್ರದೇಶಕ್ಕೆ ಭೇಟಿ ನೀಡಿದ ಅವರು ರಕ್ಷಣಾ ಕಾರಾಚರಣೆ ವೀಕ್ಷಿಸಿ, ಭಾನುವಾರ ದಿಲ್ಲಿಗೆ ತೆರಳಿ ಪ್ರಧಾನಿ ನರೇಂದ್ರ ಅವರಿಗೆ ವರದಿ ನೀಡಿದರು.

ಈ ಮಧ್ಯೆ ಕೇಂದ್ರ ಸಚಿವ ಸುರೇಶ್ ಗೋಪಿ ಭಾನುವಾರ ವಯನಾಡು ದುರಂತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಯನಾಡು ಭೂ ಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಕಾನೂನು ಅಂಶಗಳನ್ನು ಪರಿಶೀಲಿಸಬೇಕು ಎಂದು ತಿಳಿಸಿದ್ದಾರೆ

   

Related Articles

error: Content is protected !!