ಕುಂದಾಪುರ: ಕರ್ನಾಟಕ ಸರಕಾರದ ಮಾನ್ಯ ಶಿಕ್ಷಣ ಸಚಿವರಾದ ಬಿ ಸಿ ನಾಗೇಶ್ ರವರು ಇಂದು ಬೆಳಿಗ್ಗೆ ಕುಂದಾಪುರದ ಬೋರ್ಡ್ ಹೈಸ್ಕೂಲ್ ಗೆ ಭೇಟಿ ನೀಡಿದರು ಈಗಾಗಲೇ ವಿವೇಕ ಯೋಜನೆಯಡಿಯಲ್ಲಿ ನೂತನವಾಗಿ ಮಂಜೂರಾದ 4 ಶಾಲಾ ಕೊಠಡಿಯ ಬಗ್ಗೆ ಮಾಹಿತಿ ಪಡೆದರು
ಶಾಲಾ ಪ್ರಾಂಶುಪಾಲರಾದ ರಾಮಕೃಷ್ಣ ರವರು ಇದೇ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭವಾಗುವ ಗಣಕಯಂತ್ರ ಪ್ರಯೋಗಾಲಯದ ಬಗ್ಗೆ ಮಾಹಿತಿ ನೀಡಿದರು ಈ ಸಂದರ್ಭದಲ್ಲಿ ಪ್ರಾಂಶುಪಾಲರು ಹಾಗೂ ಶಿಕ್ಷಕವೃಂದ ದವರು ಉಪಸ್ಥಿತರಿದ್ದರು
ಸಚಿವರೊಂದಿಗೆ ಶಾಲಾಭಾವೃಧ್ದಿ ಸಮಿತಿಯ ರಾಜೇಶ್ ಕಾವೇರಿ ಸುನಿಲ್ ಶೆಟ್ಟಿ ಹೇರಿಕುದ್ರು ಮುಂತಾದವರು ಉಪಸ್ಥಿತರಿದ್ದರು