Home » ಶ್ರೀ ಮದ್ಯೋಗಾನಂದ ಚಿಕಿತ್ಸಾಲಯ ಸೇವೆ
 

ಶ್ರೀ ಮದ್ಯೋಗಾನಂದ ಚಿಕಿತ್ಸಾಲಯ ಸೇವೆ

ಸಾಲಿಗ್ರಾಮದ ದೇಗುಲದಲ್ಲಿ

by Kundapur Xpress
Spread the love

ಕೋಟ : ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಸ್ಥಾನದ ವತಿಯಿಂದ ಸಾರ್ವಜನಿಕ ಉಪಯೋಗಕ್ಕಾಗಿ ನಡೆಸಲ್ಪಡುತ್ತಿರುವ ಶ್ರೀ ಮದ್ಯೋಗಾನಂದ ಚಿಕಿತ್ಸಾಲಯದಲ್ಲಿ ಎಲುಬು ಕೀಲುಗಳ ಸಮಸ್ಯೆಗೆ ಸಂಬಂಧಿಸಿದಂತೆ ಈ ತಿಂಗಳ ತಜ್ಞ ವೈದ್ಯಕೀಯ ಸೇವೆಯು ಅ.07ರ ಸಂಜೆ 5.00 ಗಂಟೆಯಿಂದ 7.00ರ ತನಕ ಲಭ್ಯವಿರುತ್ತದೆ.ಮೂಳೆ ತಜ್ಞರಾದ ಡಾ.ಜನಾರ್ದನ ಐತಾಳರ ಸೇವೆಯನ್ನು ಅಪೇಕ್ಷಿಸುವವರು 9449545714,9740220970 ಸಂಖ್ಯೆಗಳಿಗೆ  ಫೋನ್ ಮಾಡಿ ಸಂದರ್ಶನವನ್ನು ನಿಗದಿ ಪಡಿಸಿ ಕೊಳ್ಳಬೇಕಾಗಿ ದೇಗುಲದ ಆಡಳಿತ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

   

Related Articles

error: Content is protected !!