153
ಕೋಟ : ವಿವೇಕ ವಿದ್ಯಾ ಸಂಸ್ಥೆ ಕೋಟ ಇದರ ವಾರ್ಷಿಕ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಇತ್ತೀಚಿಗೆ ಉಡುಪಿ ಜಿಲ್ಲಾಡಳಿತದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಸಮಾಜ ಸೇವಕ ಕೆ.ತಾರಾನಾಥ್ ಹೊಳ್ಳ ಇವರನ್ನು ಗುರುತಿಸಿ ಗೌರವಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ ನಾವಡ,ಶಿಕ್ಷಕರಾದ ರತಿ ಬಾಯಿ ಶಿವಪ್ರಸಾದ್ ಶೆಟ್ಟಿಗಾರ್,ನಿವೃತ್ತ ಪ್ರಾಂಶುಪಾಲ ನಾಗೇಶ್ ಶ್ಯಾನುಭೋಗ್ ಮತ್ತಿತರರು ಇದ್ದರು.

