Home » ಬಾಂಗ್ಲಾಕ್ಕೆ ವಿದ್ಯುತ್‌ ಕಡಿತದ ಎಚ್ಚರಿಕೆ
 

ಬಾಂಗ್ಲಾಕ್ಕೆ ವಿದ್ಯುತ್‌ ಕಡಿತದ ಎಚ್ಚರಿಕೆ

7200 ಕೋಟಿ ಬಿಲ್‌ ಬಾಕಿ

by Kundapur Xpress
Spread the love

ನವದೆಹಲಿ : 7200 ಕೋಟಿ ರು.ನಷ್ಟು ಭಾರೀ ಮೊತ್ತದ ವಿದ್ಯುತ್ ಬಿಲ್ ಬಾಕಿಯನ್ನು ನ.7ರೊಳಗೆ ಪಾವತಿ ಮಾಡದೇ ಹೋದಲ್ಲಿ ಬಾಂಗ್ಲಾ ದೇಶಕ್ಕೆ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತ ಮಾಡುವುದಾಗಿ  ಅದಾನಿ ಪವರ್ ಕಂಪನಿ ಎಚ್ಚರಿಕೆ ನೀಡಿದೆ. ಹೀಗಾಗಿ ಈಗಾಗಲೇ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಬಾಂಗ್ಲಾ ಮತ್ತಷ್ಟು ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಿದೆ.

ಈಗಾಗಲೇ ಅ.31ರಿಂದ ಭಾಗಶಃ ವಿದ್ಯುತ್‌ ಕಡಿತವನ್ನು ಅದಾನಿ ಪವರ್ ಆರಂಭಿಸಿದೆ. ನ.7ರೊಳಗೆ ಬಿಲ್‌ ಕಟ್ಟದಿದ್ದರೆ ಪೂರ್ತಿ ಕಡಿತ ಮಾಡುವುದಾಗಿ ಅದು ಹೇಳಿದೆ.

   

Related Articles

error: Content is protected !!