ಕುಂದಾಪುರ: ಮಹಾಬಲ ನಾಯ್ಕ ಎಂಬುವರು ತಮ್ಮ ಬೈಕಿನಲ್ಲಿ ಶ್ರೀಮತಿ ಶ್ರೀದೇವಿ ಹಾಗೂ ಮಗ ಹಾಗೂ ಮಗ ಲೆಹನ್ ನನ್ನು ಕುಳ್ಳಿರಿಸಿಕೊಂಡು ಹೈಕಾಡಿ ಕಡೆಗೆ ಹೋಗುತ್ತಿರುವಾಗ ಹೈಕಾಡಿ ಕಡೆಯಿಂದ ಹಾಲಾಡಿ ಕಡೆಗೆ ಅತೀ ವೇಗದಿಂದ ಬರುತ್ತಿದ್ದ ಕಾರೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮಹಾಬಲ ನಾಯ್ಕ ಹಾಗೂ ಅವರ ಮೂರುವರೆ ವರ್ಷದ ಮಗು ಲೆಹನ್ ಇವನಿಗೆ ಮೂಳೆ ಮುರಿತದ ಉಂಟಾಗಿದ್ದು ಶ್ರೀಮತಿ ಶ್ರೀದೇವಿ ಇವರಿಗೆ ತರಚಿದ ಗಾಯವಾಗಿದ್ದು ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.