Home » ಆಂಧ್ರ ಡಿಸಿಎಂ ಕಲ್ಯಾಣ್‌ಗೆ ಹತ್ಯೆ ಬೆದರಿಕೆ ಕರೆ
 

ಆಂಧ್ರ ಡಿಸಿಎಂ ಕಲ್ಯಾಣ್‌ಗೆ ಹತ್ಯೆ ಬೆದರಿಕೆ ಕರೆ

by Kundapur Xpress
Spread the love

ಅಮರಾವತಿ : ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ಹತ್ಯೆ ಮಾಡುವುದಾಗಿ ಅವರ ಕಚೇರಿಗೆ ಕರೆ ಮಾಡಿ ಬೆದರಿಕೆ ಒಡ್ಡಲಾಗಿದೆ. ಈ ಬಗ್ಗೆ ಅವರ ಕಚೇರಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ‘ಕಲ್ಯಾಣ್ ಅವರನ್ನು ಗುರಿ ಯಾಗಿಸಿ ಬೆದರಿಕೆ ಸಂದೇಶ ಕಳಿಸಲಾಗಿದೆ. ಡಿಸಿಎಂ ಕಚೇರಿ ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ. ಅವರನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾನೆ’ ಎಂದು ತಿಳಿಸಲಾಗಿದೆ. ಈ ಬಗ್ಗೆ ಕಲ್ಯಾಣ್ ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

 

Related Articles

error: Content is protected !!