ಕೋಟ : ಇಲ್ಲಿನ ಕೋಟದ ಸಂತ ಜೋಸೆಫರ ಇಗರ್ಜಿ ಕ್ರಿಸ್ಮಸ್ ಆಚರಣೆ ಕಾರ್ಯಕ್ರಮವನ್ನು ಸಮುದಾಯ ಬಾಂಧವರು ಸಂಭ್ರಮದಿಂದ ಆಚರಿಸಿದರು. ಚರ್ಚನ ಧರ್ಮಗುರು ರೆಜಿನಾಲ್ಡ್ ಪಿಂಟೋ ಪವಿತ್ರ ಬಲಿಪೂಜೆಯನ್ನು ನೆರವೆರಿಸಿದರು.ಪ್ರಧಾನ ಧರ್ಮಗುರು ಸ್ಟಾನಿ ತಾವ್ರೊ,ದೀಪಕ್ ಪುರ್ಟಾಡೋ ಸಹರಿಸಿದರು.ಸಮುದಾಯದ ಭಕ್ತಭಾಂಧವರು ಭಕ್ತಿಯ ಕ್ರಿಸ್ಮಸ್ ಗೀತೆಯನ್ನು ಹಾಡಿ,ಶುಭಾಶಯಗಳನ್ನು ಕೋರಿದರು