ಉಡುಪಿ: ಧಾರ್ಮಿಕಕ್ಷೇತ್ರಗಳಪ್ರವಾಸಕ್ಕೆಂದುನಗರಕ್ಕೆಆಗಮಿಸಿದಪ್ರವಾಸಿಒಬ್ಬರಬ್ಯಾಗಿನಿಂದಚಿನ್ನಾಭರಣಕಳೆಯುಗೈದಘಟನೆಶುಕ್ರವಾರಉಡುಪಿಯಲ್ಲಿನಡೆದಿದೆ ಆಂಧ್ರ ಪ್ರದೇಶ ರಾಜ್ಯದ ಹೈದರಾಬಾದ್ ಮೂಲದ ಪದ್ಮಜ ಎಂಬವರು ಧಾರ್ಮಿಕ ಕ್ಷೇತ್ರಗಳ ಭೇಟಿಯ ಸಲುವಾಗಿ ಉಡುಪಿಗೆ ಆಗಮಿಸಿ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದರು ಶುಕ್ರವಾರ ಬೆಳಗ್ಗೆ ಶ್ರೀ ಕೃಷ್ಣ ಮಠಕ್ಕೆ ತೆರಳಿದ್ದು ಆ ಸಮಯದಲ್ಲಿ ಹ್ಯಾಂಡ್ ಬ್ಯಾಗಿನಲ್ಲಿದ್ದ ಚಿನ್ನದ ಆರು ಬಳೆ ಹಾಗೂ ಚಿನ್ನದ ಸರ ಒಟ್ಟು 142 ಗ್ರಾಂ ತೂಕದ 8,50,000 ಮೌಲ್ಯದ ಚಿನ್ನಾಭರಣಗಳು ಕಳ್ಳತನವಾಗಿದೆ ಎಂದು ಉಡುಪಿ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ