Home » ಕೆಲಸ ಕಳೆದುಕೊಂಡ ಪ್ರವೀಣ್‌ ಪತ್ನಿ
 

ಕೆಲಸ ಕಳೆದುಕೊಂಡ ಪ್ರವೀಣ್‌ ಪತ್ನಿ

by Kundapur Xpress
Spread the love

ಮಂಗಳೂರು : ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್‌ ನೆಟ್ಟಾರು ಇವರ ಪತ್ನಿ ನೂತನ ಎಂಬವರು ಕಾಂಗ್ರೇಸ್‌ ಸರಕಾರ ರಚನೆಯಾಗತ್ತಿದ್ದಂತೆ ತನ್ನ ಕೆಲಸವನ್ನು ಕಳೆದುಕೊಂಡಿದ್ದಾರೆ

ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಹಿಂದೂ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಪತ್ನಿ ನೂತನ್‌ ಅವರಿಗೆ ಮುಖ್ಯಮಂತ್ರಿಯವರ ಸಚಿವಾಲಯದಲ್ಲಿ ಗುತ್ತಿಗೆ ಆದಾರಿತ ಉದ್ಯೋಗ ದೊರೆತಿತ್ತು ಇದೀಗ ಸರಕಾರ ಬದಲಾದಂತೆ ಶ್ರೀಮತಿ ನೂತನ ರವರು ಕೆಲಸವನ್ನು ಕಳೆದುಕೊಂಡಿದ್ದಾರೆ

ಸರಕಾರ ಬದಲಾದಂತೆ ತಾತ್ಕಾಲಿಕ ನೇಮಕಾತಿಗಳು ಸಹಜವಾಗಿ ರದ್ದಾಗುತ್ತದೆ ತಮ್ಮನ್ನು ಮುಂದುವರಿಸಲು ನೂತನ ರವರು ಮನವಿ ಮಾಡಿದರೆ  ಅದನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ರವಿ ಕುಮಾರ್‌ ತಿಳಿಸಿದ್ದಾರೆ

   

Related Articles

error: Content is protected !!