ಬ್ರೇಕಿಂಗ್ ನ್ಯೂಸ್ ತಪ್ಪಿದ ಭಾರೀ ಅನಾಹುತ by Kundapur Xpress April 2, 2023 written by Kundapur Xpress April 2, 2023 327 Spread the loveಮಂಗಳೂರು : ಉಳ್ಳಾಲ ಮೇಲು ಸೇತುವೆಯಲ್ಲಿ ಸಂಚರಿಸುತ್ತಿದ್ದ ಲಾರಿಯೊಂದರಿಂದ ಭಾರಿ ಗಾತ್ರದ ಪೈಪ್ ಗಳು ಆಯಾತಪ್ಪಿ ರಸ್ತೆಗೆ ಬಿದ್ದಿದ್ದರಿಂದ ಭಾರಿ ಪ್ರಮಾಣದ ದುರಂತವೊಂದು ತಪ್ಪಿತು ಮೇಲು ಸೇತುವೆಯಲ್ಲಿ ಸಂಚರಿಸುಯತ್ತಿದ ಲಾರಿಯ ಹಿಂದುಗಡೆ ಯಾವುದೇ ವಾಹನಗಳು ಇಲ್ಲದೇ ಇದ್ದುದರಿಂದ ಯಾವುದೇ ಅನಾಹುತವಾಗಲಿಲ್ಲ 0 comments 0 FacebookTwitterPinterestEmail Kundapur Xpress previous post ಜೆಸಿಐ ವತಿಯಿಂದ ಸನ್ಮಾನ next post ಇಂದಿನ ಪಂದ್ಯಾಟ Related Articles August 21, 2026 August 21, 2026 August 21, 2026 August 21, 2026 August 20, 2026 August 20, 2026 August 20, 2026 August 20, 2026 August 19, 2026 August 19, 2026