644
ಕಾಪು: ಕಾಪು ನಿವಾಸಿಯಾದ ಕಾಪು ಲೀಲಾಧರ ಶೆಟ್ಟಿ
ಹಾಗೂ ಅವರ ಪತ್ನಿ ವಸುಂಧರಾ ಶೆಟ್ಟಿಯವರು ಆತ್ಮಹತ್ಯೆ
ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ
ಸರಳ ಸಜ್ಜನ ವ್ಯಕ್ತಿತ್ವದ ಕಾಪು ಲೀಲಾಧರ ಶೆಟ್ಟಿಯವರು
ಒಂದು ನಾಟಕ ತಂಡವನ್ನು ಹೊಂದಿದ್ದರು
ಒಮ್ಮೆ ಅವರು ಕಾಪು ಕ್ಷೇತ್ರದಿಂದ ವಿಧಾನಸಭೆ
ಚುನಾವಣೆಗೂ ಕೂಡ ಸ್ಪರ್ಧಿಸಿದ್ದರು
ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ

