Home » ಅರಿವಿಗೆ ಬಾರದಂತೆ ಹಣ ವರ್ಗಾವಣೆ
 

ಅರಿವಿಗೆ ಬಾರದಂತೆ ಹಣ ವರ್ಗಾವಣೆ

by Kundapur Xpress
Spread the love

ಬ್ರಹ್ಮಾವರ : ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಅವರ ಅರಿವಿಗೆ ಬಾರದಂತೆ ಹಣ ವರ್ಗಾವಣೆ ಮಾಡುವ ಮೂಲಕ ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಂತಾರು ಗ್ರಾಮದ ಬಿ.ಅಶೋಕ (64) ಎಂಬವರ ಬ್ಯಾಂಕ್ ಖಾತೆಯಿಂದ ಫೆ.23ರಂದು ರಾತ್ರಿಯಿಂದ ಫೆ.24ರಂದು ಬೆಳಗ್ಗಿನ ಮಧ್ಯಾವಧಿಯಲ್ಲಿ ಅವರ ಅರಿವಿಗೆ ಬಾರದೇ ಆರೋಪಿಗಳು ಹಂತ ಹಂತವಾಗಿ ಒಟ್ಟು 99,950ರೂ. ಹಣವನ್ನು ವರ್ಗಾವಣೆ ಮಾಡಿ ವಂಚನೆ ಎಸಗಿರುವುದಾಗಿ ದೂರಲಾಗಿದೆ.

 

Related Articles

error: Content is protected !!