ಉಡುಪಿ : ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ ಸಂಸ್ಥೆ ಡಿಸೆಂಬರ್ 2025ನಲ್ಲಿ ನಡೆಸಿದ ಸಿಎಸ್ ಎಕ್ಸಿಕ್ಯೂಟಿವ್ ಪರೀಕ್ಷೆಯಲ್ಲಿ ತ್ರಿಶಾ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದಲ್ಲಿ ತೇರ್ಗಡೆಹೊಂದಿದ್ದಾರೆ.
ತ್ರಿಶಾ ಕ್ಲಾಸಸ್ ವಿದ್ಯಾರ್ಥಿಯಾದ ರಕ್ಷಕ್ ಜೆ. ಅಂಚನ್(374), ತ್ರಿಶಾ ವಿದ್ಯಾ ಡೇ ಕಾಲೇಜಿನ ವಿದ್ಯಾರ್ಥಿನಿಯಾದ ಸಂಜನಾ(352) ಅವರು ಎರಡು ಗ್ರೂಪ್‌ಗಳಲ್ಲಿ ಉತ್ತೀರ್ಣರಾಗಿದ್ದಾರೆ ಹಾಗೂ ತ್ರಿಶಾ ವಿದ್ಯಾ ಡೇ ಕಾಲೇಜಿನ ವಿದ್ಯಾರ್ಥಿಗಳಾದ ವೃದ್ಧಿ ಎಸ್. ಶೆಟ್ಟಿ(202), ರಶ್ಮಿತ್ ಭಂಡಾರಿ (202), ನಮಿತಾ ಭಾಸ್ಕರ್ ಪ್ರಭು(211) ಹಾಗೂ ತ್ರಿಶಾ ಕ್ಲಾಸಸ್ ವಿದ್ಯಾರ್ಥಿಯಾದ ಅಶ್ವಿನ್ (166) ಸಿ. ಸಂಜನಾ(202) ಮತ್ತು ಪ್ರತಿಕ್ ಬಿ. ಪೂಜಾರಿ (213). ತ್ರಿಶಾ ವಿದ್ಯಾ ಡೇ ಮತ್ತು ಇವನಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಮೊಹಮ್ಮದ್ ಮುಜೈಫ್(150) ಪೂರ್ವಿ ಗಣೇಶ್(151), ನಿಧಿ ಜೆ. ಪೂಜಾರಿ (152), ಆದಿತ್ಯ ಎಂ. (152), ನಿಧೀಶ (152), ಯೋಗೀಶ್ ಮಲ್ಯ (152), ಗ್ಲಾನಿಟಾ ಫೆಲ್ಸಿಯಾನಾ ಲೂಯಿಸ್(153), ಮಮತಾ ಶೆಣೈ (153), ಮನ್ವಿತಾ ಮೆಂಡನ್ (153), ತ್ರಿಶಾ (153) ಮತ್ತು ಅಶ್ಮಿತಾ (159) ತಲಾ ಒಂದು ಗ್ರೂಪ್‌ನಲ್ಲಿಉತ್ತೀರ್ಣರಾಗಿದ್ದಾರೆ. ತ್ರಿಶಾ ಸಂಸ್ಥೆಯ ಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

