ದಾವಣಗೆರೆ : ಮೊದಲನೇ ಫೋಕ್ಸೋ ಪ್ರಕರಣದಲ್ಲಿ ಜಾಮೀನಿನ ಮೇಲೆ ನವೆಂಬರ್ 16 ರಂದು ಬಿಡುಗಡೆಯಾಗಿದ್ದ ಮುರುಘಾ ಸ್ವಾಮಿಯವರನ್ನು ಮತ್ತೆ ಪೊಲೀಸರು ಬಂಧಿಸಿದ್ದಾರೆ
2 ನೇ ಫೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ಸೂಚನೆಯ ಮೇರೆಗೆ ದಾವಣಗೆರೆಯ ಮುರುಘಾ ಮಠದಲ್ಲಿ ಸ್ವಾಮೀಜಿಯವರನ್ನು ಬಂಧಿಸಿದ ಪೊಲೀಸರು ಚಿತ್ರದುರ್ಗದಲ್ಲಿ ವೈದ್ಯಕೀಯ ತಪಾಸಣೆಯನ್ನು ನಡೆಸಿ ಬಳಿಕ ಚಿತ್ರದರ್ಗ ಜಿಲ್ಲಾ ಕಾರಗೃಹಕ್ಕೆ ಸ್ವಾಮೀಜಿಯವರನ್ನು ಕರೆದೊಯ್ಯಲಿದ್ದಾರೆ
ಮುರುಘಾ ಸ್ವಾಮೀಜಿಯವರ ಪರ ವಕೀಲರಾದ ಸಂದೀಪ್ ಪಾಟೀಲ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ಬಂಧನ ವಾರಂಟ್ ನ್ನು ರದ್ದು ಪಡಿಸುವಂತೆ ಕೋರಿದ್ದಾರೆ