ಕುಂದಾಪುರ : ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಳ್ಳಿ ಸಮುದ್ರ ಕಿನಾರೆಯ ದಡದಲ್ಲಿಅಪರಿಚಿತ ಮೃತದೇಹವು ಪತ್ತೆಯಾಗಿದೆ ಸುಮಾರು 5-6 ದಿನಗಳ ಹಿಂದೆಯೇ ವ್ಯಕ್ತಿಯಾಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ
ಇಂದು ಬೆಳಿಗ್ಗೆ ಸಮುದ್ರ ದಡದಲ್ಲಿ ಪತ್ತೆಯಾದ ಮೃತದೇಹವನ್ನು ಕುಂದಾಪುರ ನಗರದ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು ವಾರೀಸುದಾರರು ಗಂಗೊಳ್ಳಿ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 9480805457 ಸಂಪರ್ತಿಸಲು ಕೋರಲಾಗಿದೆ