ನಾವು ಈ ಪ್ರಪಂಚದಲ್ಲಿ ಹುಟ್ಟಿ ಬಂದಿರುವುದು ನಮ್ಮ ಅಪೇಕ್ಷೆಯಂತೆ ಅಲ್ಲ. ಮಹಾಮಹಿಮನಾದ ಆ ಭಗವಂತನ ಅಪೇಕ್ಷೆಯ ಮೇರೆಗೆ ಎನ್ನುತ್ತದೆ…
ಹೊಂಗಿರಣ
-
-
ಆಧ್ಯಾತ್ಮಿಕ ಚಿಂತನೆ ನಮಗೇಕೆ ಬೇಕು? ಐಹಿಕ ಸುಖಭೋಗಗಳಲ್ಲೇ ನಮಗೆ ಸುಲಭವಾಗಿ ಆನಂದ ಸಿಗುವಾಗ ನಾವ್ಯಾಕೆ ಅದನ್ನು ಅನುಭವಿಸದೆ ವೈರಾಗ್ಯವನ್ನು…
-
ದೇಹದ ಮೂಲಕವೇ ನಮ್ಮ ಐಡೆಂಟಿಟಿಯನ್ನು ನಾವು ಕಂಡುಕೊಳ್ಳುವುದರಿಂದ ನಮ್ಮಲ್ಲಿ ಯಾವಾಗಲೂ ತರತಮದ ಭಾವವೇ ವಿಜೃಂಭಿಸುತ್ತಿರುತ್ತದೆ. ಮೇಲು-ಕೀಳು, ಬಡವ-ಬಲ್ಲಿದ, ಪಂಡಿತ-ಗಮಾರ…
-
ಮಹಾತ್ಮಾ ಗಾಂಧೀಜಿಯವರು ಒಂದೆಡೆ ಹೇಳುತ್ತಾರೆ: ಕೆಟ್ಟದ್ದೆಂದು ತಿಳಿದ ವಸ್ತುವನ್ನೇ ಮಾನವನು ಅಧಿಕವಾಗಿ ಬಯಸುತ್ತಾನೆ. ನಿಜಕ್ಕೂ ಇದೊಂದು ವಿಪರ್ಯಾಸವೇ ಸರಿ…
-
ಬದುಕಿನಲ್ಲಿ ನಾವು ಮಾಡುವ ಬಹಳ ದೊಡ್ಡ ತಪ್ಪೆಂದರೆ ಹುಣಸೇ ಹಣ್ಣಿನ ಬೀಜವನ್ನು ನೆಟ್ಟು ಅದರಿಂದ ಬೆಳೆಯುವ ಮರದಲ್ಲಿ ರುಚಿರುಚಿಯಾದ…
-
ಬದುಕಿನಲ್ಲಿ ಎಲ್ಲರೂ ಅಪೇಕ್ಷಿಸುವುದು ಸುಖ, ಶಾಂತಿ ಹಾಗೂ ಸಮಾಧಾನದ ಬಾಳ್ವೆಯನ್ನು. ಆದರೆ ಬಾಹ್ಯ ಜಗತ್ತಿಗೆ ಅಂಟಿಕೊAಡಿರುವ ನಾವು ನಮ್ಮೆಲ್ಲ…
-
ಸಾಂಸಾರಿಕ ಬದುಕಿನಲ್ಲಿ ನಾವು ಪಡೆಯುವ ಎಲ್ಲ ಸುಖಭೋಗಗಳು ಇಂದ್ರಿಯ ಹಾಗೂ ವಿಷಯಗಳ ಸಂಯೋಗದಿಂದ ಉತ್ಪತ್ತಿಯಾದವುಗಳು. ಒಂದರ ಆಕರ್ಷಣೆಗೆ ಇನ್ನೊಂದು…
-
ಪಂಚತಂತ್ರದಲ್ಲಿ ಒಂದು ಮಾತಿದೆ ಪಾಪಗಳಿಗೆಲ್ಲ ಲೋಭವೇ ಮೂಲ. ವ್ಯಾಧಿಗಳಿಗೆಲ್ಲ ರಸಗಳೇ ಮೂಲ. ದುಃಖಗಳಿಗೆಲ್ಲ ಸ್ನೇಹ ಸಂಬಂಧವೇ ಮೂಲ. ನಮ್ಮ…
-
ಸಮಾಜದಲ್ಲಿ ನಮಗೆ ದೊರಕುವ ಸ್ಥಾನಮಾನ, ಗೌರವ, ಆದರ ಇತ್ಯಾದಿಗಳೆಲ್ಲವೂ ನಮ್ಮ ಮನಸ್ಸಿಗೆ ಸುಖ-ಸಂತೋಷವನ್ನು ಕೊಡುತ್ತವೆ ನಿಜ. ಆದರೆ ಅದು…
-
ಬದುಕಿನಲ್ಲಿ ನಾವು ಮೇಲು-ಕೀಳು, ಬಡವ-ಶ್ರೀಮಂತ ಎಂದೆಲ್ಲ ಎಷ್ಟೊಂದು ಐಹಿಕ ಬದುಕಿಗೆ ತೀವ್ರವಾಗಿ ಅಂಟಿಕೊಂಡಂತೆ ಮನಸ್ಸು ಅಂಧಕಾರದಲ್ಲಿ ತೊಳಲುವಾಗ ಅಲ್ಲಿ…