ಸಂಘ ಸಂಸ್ಥೆ ನೂತನ ಪದಾಧಿಕಾರಿಗಳ ಆಯ್ಕೆ by Kundapur Xpress July 1, 2024 written by Kundapur Xpress July 1, 2024 234 Spread the loveಕುಂದಾಪುರ : ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಇದರ 2024 – 25ನೇ ಸಾಲಿನ ಅಧ್ಯಕ್ಷರಾಗಿ ಲ. ದಿನಕರ ಶೆಟ್ಟಿ, ಕಾರ್ಯದರ್ಶಿಯಾಗಿ ಲ. ಶ್ರೀಧರ ಮರವಂತೆ ಖಜಾಂಚಿಯಾಗಿ ಲ. ಜಗದೀಶ ವಾಸುದೇವ, ಪ್ರಥಮ ಉಪಾಧ್ಯಕ್ಷರಾಗಿ ಲ. ಮಾಲಿನಿ ಸತೀಶ್ ಮತ್ತು ದ್ವಿತೀಯ ಉಪಾಧ್ಯಕ್ಷರಾಗಿ ಲ. ರಾಜು ಪೂಜಾರ್ ಕಾರ್ಕಡ ಇವರು ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ. 0 comment 0 FacebookTwitterPinterestEmail Kundapur Xpress previous post ಕೆ. ರವಿ ನಿಧನಕ್ಕೆ ಸಂತಾಪ next post ಯಕ್ಷಗಾನ ತರಬೇತಿ ಉದ್ಘಾಟನೆ Related Articles ಸೇವಾ ಸಿಂಚನ ಶೈಕ್ಷಣಿಕ ದತ್ತಿನಿಧಿಗೆ ಅರ್ಜಿ ಆಹ್ವಾನ September 30, 2025 ಮಿತ್ರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ:ವಾರ್ಷಿಕ ಸಾಮಾನ್ಯ ಸಭೆ... September 14, 2025 ಹೊಸಬದುಕು ಆಶ್ರಮಕ್ಕ ಸೋಲಾಪುರ ಚಾದರ ಹಾಗೂ ಸಿಹಿ ತಿಂಡಿ ವಿತರಣೆ September 7, 2025 ಇಂದು ಸಾರ್ವಜನಿಕ ಶೃದ್ಧಾಂಜಲಿ ಸಭೆ September 6, 2025 ರಾಮಕ್ಷತ್ರಿಯ ಮಹಿಳಾ ಮಂಡಳಿ : ಅಧ್ಯಕ್ಷರಾಗಿ ಶ್ರೀಮತಿ ಸುಮತಿ ಪ್ರಕಾಶ್... August 18, 2025 ರಾಯಲ್ ಕ್ಲಬ್ : ಗೋವಿಗಾಗಿ ಮೇವು ಕಾರ್ಯಕ್ರಮ August 18, 2025 ರೋಟರಿ ಕ್ಲಬ್ ಕುಂದಾಪುರ ದಕ್ಷಿಣದಿಂದ ಯುವ ಕೊಳಲು ಕಲಾವಿದನಿಗೆ ಸನ್ಮಾನ August 12, 2025 ಕೆ.ತಾರಾನಾಥ ಹೊಳ್ಳ ಗೆಳೆಯರ ಬಳಗದ ಅಧ್ಯಕ್ಷರಾಗಿ ಪುನರಾಯ್ಕೆ August 11, 2025 ಯಕ್ಷ ಸೌರಭದ ನೂತನ ಪದಾಧಿಕಾರಿಗಳ ಆಯ್ಕೆ August 6, 2025 ರೋಟರಿ ಕೋಟ ಸಿಟಿ ಅಧ್ಯಕ್ಷರಾಗಿ ಪ್ರಕಾಶ್ ಹಂದಟ್ಟು ಆಯ್ಕೆ July 19, 2025