ಕುಂದಾಪುರ : ಆನಗಳ್ಳಿಯ ಶ್ರೇಯಾ ಪ್ರಾಥಮಿಕ ಸಹಕಾರ ಸಂಘ ನಿ, ಇದರ ಮಹಾಸಭೆಯು ಆನಗಳ್ಳಿಯ ಗೆಳೆಯರ ಬಳಗ ಸಭಾ ಭವನದಲ್ಲಿ ನಡೆಯಿತು ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪಂಜು ಬಿಲ್ಲವ ಇವರು ವಹಿಸಿದ್ದರು ಸಂಘವು 2022-23ನೇ ಸಾಲಿನಲ್ಲಿ 4. 65 ಲಕ್ಷ ರೂ. ಲಾಭಗಳಿಸಿದ್ದು ಸದಸ್ಯರಿಗೆ ಶೇ.5 ಡಿವಿಡೆಂಟ್ ನೀಡಲಾಗುವುದು ಎಂದರು ಸ್ಥಳೀಯ ಶಾಲೆಗಳಿಗೆ ಸಹಾಯಧನ ವಿತರಿಸಲಾಯಿತು ಕ್ಲಪ್ತ ಸಮಯದಲ್ಲಿ ಸಾಲ ಮರು ಪಾವತಿಸಿದವರಿಗೆ ಗೌರವ ಸಲ್ಲಿಸಲಾಯಿತು ಹಾಗೂ ಸದಸ್ಯರಿಗೆ ಪಾರಿತೋಷಕ ನೀಡಲಾಯಿತು ಉಪಾಧ್ಯಕ್ಷರಾದ ಸೂರ ಪೂಜಾರಿ ನಿರ್ದೇಶಕರಾದ ರಾಜು ಪೂಜಾರಿ ಆರ್ ಅಶ್ವಥ್ ,ಆನಂದ ಬಿಲ್ಲವ, ಬಿ.ಶಿವರಾಮ್ಪೂಜಾರಿ ಸುಧೀರ್ ಕೆ ಎಸ್ .ಹೆಚ್ ದುಂಡಿರಾಜ್ ಪೂಜಾರಿ, ತೇಜರಾಜ್ ಶೆಟ್ಟಿಶ್ರೀಮತಿ ಅನಿತಾ ಕಾರ್ವಾಲ್ಲೋ , ಶ್ರೀಮತಿ ಸುರೇಖಾ ಇವರು ಉಪಸ್ಥಿತರಿದ್ದರುಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಹರೀಶ್ ಪೂಜಾರಿ ವರದಿ ಮಂಡಿಸಿದರುಹಾಗೂ ಸಿಬ್ಬಂದಿಯಾದ ಅಕ್ಷಯ ಪೂಜಾರಿ ವಂದಿಸಿದರು