ಕರಾವಳಿ ಸುದ್ದಿ ಸಮೃದ್ಧಿ ಮೊಗವೀರ ಪ್ರಥಮ ಸ್ಥಾನ by Kundapur Xpress June 28, 2024 written by Kundapur Xpress June 28, 2024 318 Spread the loveಕೋಟ : ನಾಡ ಪ್ರಭು ಶ್ರೀ ಕೆಂಪೇಗೌಡ ಜಯಂತಿಯ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಇಲ್ಲಿನ ಸರಕಾರಿ ಸಂಯುಕ್ತ ಪ್ರೌಢಶಾಲೆ ಮಣೂರು 8ನೇ ತರಗತಿಯ ವಿದ್ಯಾರ್ಥಿ ಸಮೃದ್ಧಿ ಮೊಗವೀರ ಪ್ರಥಮ ಸ್ಥಾನ ಗಳಿಸಿದ್ದಾರೆ ಇವರಿಗೆ ಶಾಲೆಯ ಅಧ್ಯಾಪಕ ವೃಂದ ಗೀತಾನಂದ ಫೌಂಡೇಶನ್ ಅಭಿನಂದನೆ ಸಲ್ಲಿಸಿದೆ. 0 comments 0 FacebookTwitterPinterestEmail Kundapur Xpress previous post ದಾನಿಗಳ ನೆರವಿನಿಂದ ಉಚಿತ ನೋಟ್ ಪುಸ್ತಕ ವಿತರಣೆ next post ಕೋಟ – ಸಾಲಿಗ್ರಾಮ ಅಧ್ಯಕ್ಷರಾಗಿ ಜಿ.ತಿಮ್ಮ ಪೂಜಾರಿ ಆಯ್ಕೆ Related Articles August 22, 2026 August 22, 2026 August 22, 2026 August 21, 2026 August 21, 2026 August 21, 2026 August 21, 2026 August 21, 2026 August 21, 2026 August 20, 2026