ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ನಡೆಸಿರುವ ಮೇ 2026 ರ ಸಿಎ ಇಂಟರ್ಮಿಡಿಯೇಟ್ ಪರೀಕ್ಷೆಯಲ್ಲಿ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ನ (ಡೇ & ಇವನಿಂಗ್) ಹಾಗೂ ಮಂಗಳೂರಿನ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ನ (ಡೇ & ಇವನಿಂಗ್), ತ್ರಿಶಾ ಕ್ಲಾಸಸ್ ನಲ್ಲಿ ಒಟ್ಟು 35 ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದಾರೆ.
ಎರಡು ಗ್ರೂಪ್ ಗಳಲ್ಲಿ ಉತ್ತೀರ್ಣರಾದವರು :
ನಿತಿನ್ ಕುಮಾರ್ ಕೆ. ಎಸ್. – (345), ಶ್ರಜನ್ ಡಿ. ಶೆಟ್ಟಿಗಾರ್ – (316), ಹರ್ಷವರ್ಧನ್ ಬುಸರಿ – (307),
ಪ್ರಣವಿ ಎಚ್. ಸುವರ್ಣ – (300)
ಒಂದು ಗ್ರೂಪ್ ಉತ್ತೀರ್ಣರಾದವರು :
ಮೇಲ್ವಿಯಾ ಓಲಿಟ ಮೊಂತೆರಿಯೊ (Melvia Olita Monterio) – (195), ಸಮೃದ್ಧಿ ಆರ್. ರೈ – (180), ಮಂಜು ಅಶೋಕ್ ಭಜಂತ್ರಿ – (178), ಕೆ.ಪ್ರಜ್ನೇಶ್ ಆಚಾರ್ಯ – (176), ಅಭಿಷೇಕ್ ಬಿ. ಗುಡ್ಡಡ್ – (171), ಧನ್ವಿತ ಗೌಡ – (167), ಸಾತ್ವಿಕ್ ವಿ. ಶೆಟ್ಟಿ – (167), ಅಕ್ಷಯ್ ಶೇಟ್ – (167), ವರ್ಷ ಎಂ. ಕೆ. – (166), ಆಕಾಶ್ ಕೆ. ನಾಯಕ್ – (166), ಕೀರ್ತನ ಬಿ. ವಿ. – (165), ಅನಿರುದ್ಧ ದೇಶಪಾಂಡೆ – (165), ಪ್ರೇರಣ ಎನ್. ಜೈನ – (164), ಸಾನ್ವಿ ರಾವ್ – (164), ನಿಷೇಲ್ ಕುಟೀನ್ಹೋ (Nishel Cutinho) – (164), ಕಶಿಕ ತ್ರಿಕನ್ನಡ (Kashika Trikannad) – (163), ದೀಪ್ತಿ ನಾಯಕ್ – (161), ನಿಶಾಂತ್ ದಿವಾಕರ್ – (160), ಶ್ರೇಯಸ್ ಬೆಳ್ಳುರೂ ಪಿ. – (160), ಕ್ಷಿತಿ ಶೆಟ್ಟಿ – (158), ಉತ್ತಮ್ ಕುಮಾರ್ – (156), ನಾಗೇಂದ್ರ ಆರ್.ಭಟ್ – (155), ಮಾಂಸಿ – (155), ಸ್ವರೂಪ್ ಮಾರ್ಟಿಸ್ – (154), ಚೈತನ್ಯ ಬಿ. ಎಂ. – (152), ಗಿತಿಕ – (151), ಸಿಂಚನ ಎಸ್. ಶೆಟ್ಟಿ – (151), ಅನ್ವಿಷ್ – (150), ಕೆ.ವಿನುತ ಪ್ರಭು – (150), ಸಂಜನಾ ರವಿಶ್ – (150), ಶಾಂಭವಿ ಎಂ – (150) ಉತ್ತೀರ್ಣರಾಗಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ತ್ರಿಶಾ ಸಂಸ್ಥೆಯ ಸಂಸ್ಥಾಪಕರಾದ ಸಿಎ ಶ್ರೀ ಗೋಪಾಲಕೃಷ್ಣ ಭಟ್, ಸಿದ್ಧಾಂತ್ ಫೌಂಡೇಶನ್ ಟ್ರಸ್ಟಿಗಳಾದ ಶ್ರೀಮತಿ ನಮಿತಾ ಜಿ.ಭಟ್ ಮತ್ತು ಶ್ರೀ ರಾಮ್ ಪ್ರಭು ವಿದ್ಯಾರ್ಥಿಗಳನ್ನು ಹಾಗೂ ತರಬೇತಿ ನೀಡಿದ ಶಿಕ್ಷಕರನ್ನು ಅಭಿನಂದಿಸಿದ್ದಾರೆ.

