ಕರಾವಳಿ ಸುದ್ದಿ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಅಧ್ಯಕ್ಷರಾಗಿ ಸುದರ್ಶನ ಶೆಟ್ಟಿ ಬಿ.ಆರ್. by Kundapur Xpress July 2, 2026 written by Kundapur Xpress July 2, 2026 63 Spread the loveಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಇದರ 2026–27ನೇ ಸಾಲಿನ ನೂತನ ಅಧ್ಯಕ್ಷರಾಗಿ ಲ. ಸುದರ್ಶನ ಶೆಟ್ಟಿ ಬಿ.ಆರ್. ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ನೂತನ ಕಾರ್ಯದರ್ಶಿಯಾಗಿ ಲ. ಗುರುಪ್ರಸಾದ್ ಹಾಗೂ ಖಜಾಂಚಿಯಾಗಿ ಲ. ಸಂತೋಷ್ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ. 0 comments 0 FacebookTwitterPinterestEmail Kundapur Xpress previous post ಸಿ.ಎ. ಇಂಟರ್ ಮೀಡಿಯಟ್ನ ಎರಡೂ ಗ್ರೂಪ್ಗಳಲ್ಲಿ ತೇರ್ಗಡೆ ಹೊಂದಿದ : ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ next post ಮೊಹಮ್ಮದ್ ಅಶ್ರಫ್ ಸಭಾಪತಿಯಾಗಿ ಆಯ್ಕೆ Related Articles September 1, 2026 September 1, 2026 September 1, 2026 August 31, 2026 August 31, 2026 August 31, 2026 August 31, 2026 August 31, 2026 August 29, 2026 August 29, 2026