Home » ಅರ್ಜಿ ಆಹ್ವಾನ
 

ಅರ್ಜಿ ಆಹ್ವಾನ

by Kundapur Xpress
Spread the love

ಅರ್ಜಿ ಆಹ್ವಾನ

ಕುಂದಾಪುರ : ಇಲ್ಲಿ ನೂತನವಾಗಿ ಆರಂಭವಾಗಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಕ್ಕೆ ಒಬ್ಬರು ಆಪ್ತ ಸಮಾಲೋಚಕರು ಮತ್ತು ಮೂರು ಸಮಾಜ ಸೇವಾ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿ ಇದ್ದವರು ತಲ್ಲೂರು ನಾರಾಯಣ ವಿಶೇಷ ಮಕ್ಕಳ ಶಾಲೆಯ ಕಛೇರಿಯನ್ನು ಸಂಪರ್ಕಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂ. 1 ಆಗಿದೆ

   

Related Articles

error: Content is protected !!