ಕರಾವಳಿ ಸುದ್ದಿ ಸುರಿದ ಸಿಡಿಲು ಗುಡುಗು ಸಹಿತ ಭಾರೀ ಮಳೆಗೆ : ವಕೀಲರ ಭವನಕ್ಕೆ ಹಾನಿ by Kundapur Xpress October 19, 2025 written by Kundapur Xpress October 19, 2025 58 Spread the loveಬೆಳ್ತಂಗಡಿ : ವಕೀಲರ ಭವನದ ಗೋಡೆಗಳಿಗೆ ಹಾನಿಯಾಗಿದ್ದು, ಸಿಡಿಲು ಬಡಿಯುತ್ತಿದ್ದಂತೆ ಕಚೇರಿಯೊಳಗಿದ್ದ ಸಿಬ್ಬಂದಿ ಆತಂಕಗೊಂಡಿದ್ದಾರೆ. ಆದರೆ ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಇನ್ನು ಕಚೇರಿಯೊಳಿಗಿದ್ದ ಇಲೆಕ್ಟಿಟ್ ವಸ್ತುಗಳಿಗೆ ಹಾನಿಯಾಗಿದ್ಯಾ ಎಂಬ ಬಗ್ಗೆ ಪರಿಶೀಲಿಸಬೇಕಾಗಿದೆ. 0 comments 0 FacebookTwitterPinterestEmail Kundapur Xpress previous post ಪತ್ನಿಯ ಶೀಲ ಶಂಕಿಸಿ ಕೊಲೆ next post ಯುವಕನ ನಿಗೂಢ ಸಾವು Related Articles August 29, 2026 August 29, 2026 August 29, 2026 August 29, 2026 August 29, 2026 August 29, 2026 August 28, 2026 August 28, 2026 August 28, 2026 August 27, 2026