ಕರಾವಳಿ ಸುದ್ದಿ ಕಾರ್ಯದರ್ಶಿಯಾಗಿ ನೇಮಕ by Kundapur Xpress April 29, 2023 written by Kundapur Xpress April 29, 2023 266 Spread the loveಉಡುಪಿ: ಸಾಮಾಜಿಕ ಕಾರ್ಯಕರ್ತರಾದ ಯುವ ಉದ್ಯಮಿ, ಬೈಂದೂರಿನ ಗೋವಿಂದ ಬಾಬು ಪೂಜಾರಿ ಅವರನ್ನು ರಾಜ್ಯ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 0 comments 0 FacebookTwitterPinterestEmail Kundapur Xpress previous post ಶುಭ ದಿನದ ಪಂಚಾಂಗ next post ಭ್ರಮಾಧೀನ ಬದುಕು Related Articles August 25, 2026 August 25, 2026 August 24, 2026 August 24, 2026 August 24, 2026 August 24, 2026 August 24, 2026 August 23, 2026 August 23, 2026 August 22, 2026