Home ಕರಾವಳಿ ಸುದ್ದಿನೂತನ ಬಸ್ಸು ನಿಲ್ದಾಣ ಉದ್ಘಾಟನೆ

ನೂತನ ಬಸ್ಸು ನಿಲ್ದಾಣ ಉದ್ಘಾಟನೆ

by Kundapur Xpress

ನೂತನ ಬಸ್ಸು ನಿಲ್ದಾಣ ಉದ್ಘಾಟನೆ

ಕುಂದಾಪುರ: ಸಮೀಪದ ಕೋಟೇಶ್ವರದ ಮುಖ್ಯಪೇಟೆಯಲ್ಲಿ ನೂತನವಾಗಿ ನಿರ್ಮಿಸಲಾದ ಬಸ್ ನಿಲ್ದಾಣವನ್ನು ಉದ್ಘಾಟಿಸಲಾಯಿತು. ಕೋಟೇಶ್ವರದ ಹಿರಿಯ ನಾಗರಿಕರಾದ ಶ್ರೀ ಜಗನ್ನಾಥ ಭಟ್ಟರು ನಿಲ್ದಾಣವನ್ನು ರಿಬ್ಬನ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದರು ಈ ಸಂದರ್ಭ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೃಷ್ಣ ಗೊಲ್ಲ, ಉಪಾಧ್ಯಕ್ಷರಾದ ಶ್ರೀಮತಿ ರಾಗಿಣಿ ದೇವಾಡಿಗ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ದಿನೇಶ್ ನಾಯ್ಕ್, ಪಂಚಾಯತ್ ಸರ್ವ ಸದಸ್ಯರು, ಸುರೇಶ್ ಶೆಟ್ಟಿ ಗೋಪಾಡಿ, ರಾಜೇಶ್ ಉಡುಪರು, ಸಂಪತ್ ಶೆಟ್ಟಿ ಶಾನಾಡಿ,ಬಿಜೆಪಿ ಮಹಿಳಾ ಮೋರ್ಚಾದ ಕುಂದಾಪುರ ಮಂಡಲ ಅಧ್ಯಕ್ಷೆಯಾದ  ಶ್ರೀಮತಿ ರೂಪಾ ಬಾಬು ಪೈಯವರು ಉಪಸ್ಥಿತರಿದ್ದರು

Related Articles