ಕರಾವಳಿ ಸುದ್ದಿ ವಿಮಾನ ನಿಲ್ದಾಣಕ್ಕೆ ಮನವಿ by Kundapur Xpress August 1, 2024 written by Kundapur Xpress August 1, 2024 298 Spread the loveಕುMದಾಪುರ : ಶಿವಮೊಗ್ಗ ಸಂಸದ ಬಿ. ವೈ.ರಾಘವೇಂದ್ರ ಹಾಗೂ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಕೇಂದ್ರ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ ನಾಯ್ಡು ಅವರನ್ನು ಭೇಟಿಯಾಗಿ ಬೈಂದೂರು ವಿಧಾನಸಭೆ ವ್ಯಾಪ್ತಿಯ ಒತ್ತಿನೆಣೆಯಲ್ಲಿ ಮೂಕಾಂಬಿಕಾ ವಿಮಾನ ನಿಲ್ದಾಣ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು. 0 comments 0 FacebookTwitterPinterestEmail Kundapur Xpress previous post ವಿಷ ಪದಾರ್ಥ ಸೇವಿಸಿ ಯುವ ಕಲಾವಿದ ಆತ್ಮಹತ್ಯೆ next post ಮುಂದುವರಿದ ಮಳೆ ನಾಳೆ ರಜೆ Related Articles August 25, 2026 August 25, 2026 August 24, 2026 August 24, 2026 August 24, 2026 August 24, 2026 August 24, 2026 August 23, 2026 August 23, 2026 August 22, 2026