Home » ರಾಜ್ಯಮಟ್ಟದ 14 ರ ವಯೋಮಾನದ ಚೆಸ್ ಸ್ಪರ್ಧೆ
 

ರಾಜ್ಯಮಟ್ಟದ 14 ರ ವಯೋಮಾನದ ಚೆಸ್ ಸ್ಪರ್ಧೆ

by Kundapur Xpress
Spread the love

ಕುಂದಾಪುರ:ವಿದ್ಯಾಭಾರತಿಯವರು ಚಿಕ್ಕಬಳ್ಳಾಪುರದಲ್ಲಿ ನಡೆಸಿದ ರಾಜ್ಯಮಟ್ಟದ 14 ರ ವಯೋಮಾನದ ಚೆಸ್ ಸ್ಪರ್ಧೆಯಲ್ಲಿ ಸೇವಾ ಸಂಗಮ ವಿದ್ಯಾಕೇಂದ್ರ, ವಿದ್ಯಾಗಿರಿ ತೆಕ್ಕಟ್ಟೆಯ 7ನೇ ತರಗತಿಯ ಗೀತಾ ಹೆಗಡೆ ಮತ್ತು 6ನೇ ತರಗತಿಯ ಅನಘ ಅಡಿಗ ತೃತೀಯ ಸ್ಥಾನ ಪಡೆದಿರುತ್ತಾರೆ.

 

Related Articles

error: Content is protected !!