ಕರಾವಳಿ ಸುದ್ದಿ ನದಿಗೆ ಬಿದ್ದು ಸಾವು by Kundapur Xpress June 26, 2023 written by Kundapur Xpress June 26, 2023 238 Spread the loveನದಿಗೆ ಬಿದ್ದು ಸಾವು ಕುಂದಾಪುರ : ಗಂಗೊಳ್ಳಿಯ ಪಂಚಗಂಗಾವಳಿ ನದಿಯಲ್ಲಿ ಗಾಳ ಹಾಕಿ ಮೀನು ಹಿಡಿಯಲು ತೆರಳಿದ್ದ ವೆಂಕಟೇಶ ದೇವಾಡಿಗ ಎಂಬವರು ಅಕಸ್ಮಾತ್ತಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತರ ಮಗನಾದ ಗುರುರಾಜ್ ದೇವಾಡಿಗ ದೂರು ನೀಡಿರುತ್ತಾರೆ 0 comments 0 FacebookTwitterPinterestEmail Kundapur Xpress previous post ಪುಸ್ತಕ ವಿತರಣೆ ಮತ್ತು ಅಭಿನಂದನಾ ಸಮಾರಂಭ next post ಯುವಕ ನಾಪತ್ತೆ ಪ್ರಕರಣ Related Articles August 29, 2026 August 29, 2026 August 29, 2026 August 29, 2026 August 29, 2026 August 29, 2026 August 28, 2026 August 28, 2026 August 28, 2026 August 27, 2026