ಕರಾವಳಿ ಸುದ್ದಿ ಸುಂದರಿ ಪೂಜಾರ್ತಿ ಅಂಬಲಪಾಡಿ ಇನ್ನಿಲ್ಲ by Kundapur Xpress October 12, 2025 written by Kundapur Xpress October 12, 2025 83 Spread the loveಅಂಬಲಪಾಡಿ : ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಲಪಾಡಿಯ ಆಚಾರಿಗುಂಡಿ ತೋಟ ನಿವಾಸಿ ಸುಂದರಿ ಪೂಜಾರ್ತಿ (91 ವರ್ಷ) ಅವರು ನಿನ್ನೆ ಸ್ವಗೃಹದಲ್ಲಿ ನಿಧನರಾದರು. ಪರಿಸರದ ಹಿರಿಯ ಮಹಿಳೆಯಾಗಿದ್ದ ಅವರು ನಾಲ್ವರು ಪುತ್ರರು ಮತ್ತು ಓರ್ವ ಪುತ್ರಿ ಹಾಗೂ ಬಂಧು ವರ್ಗವನ್ನು ಅಗಲಿದ್ದಾರೆ. 0 comments 0 FacebookTwitterPinterestEmail Kundapur Xpress previous post ಹೆದ್ದಾರಿಯ ಜಂಕ್ಷನ್ನಲ್ಲಿ ಆಯತಪ್ಪಿ ರಸ್ತೆಗೆ ಉರುಳಿದ ಬೈಕ್ next post ಶುಭ ದಿನದ ಪಂಚಾಂಗ Related Articles August 21, 2026 August 21, 2026 August 21, 2026 August 21, 2026 August 21, 2026 August 21, 2026 August 20, 2026 August 20, 2026 August 20, 2026 August 20, 2026