Home » ಬಜೆಟ್‌ : ಮದ್ಯ ಪ್ರಿಯರಿಗೆ ಶಾಕ್
 

ಬಜೆಟ್‌ : ಮದ್ಯ ಪ್ರಿಯರಿಗೆ ಶಾಕ್

by Kundapur Xpress
Spread the love

ಬೆಂಗಳೂರು: ಈ ಬಜೆಟ್‌ನಲ್ಲಿ ಸರ್ಕಾರ ಮದ್ಯಪ್ರಿಯರಿಗೆ ಮತ್ತೊಮ್ಮೆ ಶಾಕ್ ನೀಡಿದೆ. ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ ಐಎಂಎಲ್ ಮತ್ತು ಬಿಯರ್‌ಗಳ ಮೇಲಿನ ಸುಂಕ ಪರಿಷ್ಕರಿಸಲು ಉದ್ದೇಶಿಸಿದೆ. ಕಳೆದ ಸಾಲಿನಲ್ಲಿ ಅಬಕಾರಿಯಿಂದ ಬರೋಬ್ಬರಿ 28,181 ಕೋಟಿ ರೂ. ತೆರಿಗೆ ಸಂಗ್ರಹವಾಗಿತ್ತು. 2024-25ನೇ ಸಾಲಿನಲ್ಲಿ 38,525 ಕೋಟಿ ರೂ.ಗಳ ಸಂಪನ್ಮೂಲ ಪಡೆಯುವ ಗುರಿ ಹೊಂದಲಾಗಿದೆ ಎನ್ನಲಾಗಿದೆ

   

Related Articles

error: Content is protected !!