Home » ಗುಂಮ್ಟಿ ಚಿತ್ರ ಬಿಡುಗಡೆ
 

ಗುಂಮ್ಟಿ ಚಿತ್ರ ಬಿಡುಗಡೆ

by Kundapur Xpress
Spread the love

ಉಡುಪಿ : ಕರಾವಳಿಯ ಅಪರೂಪದ ಕುಡುಬಿ ಸಮುದಾಯದ ಸಂಸ್ಕೃತಿಯನ್ನು ಬಿಂಬಿಸುವ ಗುಂಮ್ಟಿ ಚಿತ್ರ ರಾಜ್ಯಾದ್ಯಂತ ಪ್ರದರ್ಶನ ಪ್ರಾರಂಭಿಸಲಿದ್ದು ನಿನ್ನೆ ದಿನಾಂಕ 04-12-2024 ರಂದು ಉಡುಪಿಯ ಭಾರತ್ ಸಿನಿಮಾಸ್ ಇಲ್ಲಿ ನಡೆದ ಚಿತ್ರ ಬಿಡುಗಡೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉಡುಪಿಯ ನಿಕಟಪೂರ್ವ ಶಾಸಕರಾದ ಕೆ ರಘುಪತಿ ಭಟ್ ಅವರು ಭಾಗವಹಿಸಿ ನಿಂಜೂರು ಬೆಟ್ಟಿನ ಕುಡುಬಿ ಸಮುದಾಯದೊಂದಿಗೆ ಪ್ರಥಮ ಪ್ರದರ್ಶನ ವೀಕ್ಷಿಸಿ ಚಿತ್ರ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು

 

Related Articles

error: Content is protected !!