Home » ಉಚಿತ ಯೋಗ ತರಬೇತಿ ಶಿಬಿರ
 

ಉಚಿತ ಯೋಗ ತರಬೇತಿ ಶಿಬಿರ

by Kundapur Xpress
Spread the love

ಮಂಗಳೂರು: ರೋಟರಿ ಕ್ಲಬ್‌ ಮಂಗಳೂರು ಉತ್ತರ ಇದರ ವತಿಯಿಂದ ಯೋಗ ತರಬೇತಿ ಶಿಬಿರವು ಡಿ.17 ರಿಂದ 31 ರವರೆಗೆ ನಗರದ ಮಣ್ಣಗುಡ್ಡ ಗಾಂಧಿ ನಗರದಲ್ಲಿರುವ ರೋಟರಿ ಬಾಲಭವನದಲ್ಲಿ ಆಯೋಜಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 6 ರಿಂದ 7.15 ರವರೆಗೆ ಶಿಬಿರ ನಡೆಯಲಿದೆ.

ಸರಳ ವ್ಯಾಯಾಮಗಳು, ಯೋಗಮುದ್ರೆ, ಯೋಗಾಸನಗಳು ಪ್ರಾಣಾಯಾಮಗಳು, ಮಂತ್ರಮುದ್ರೆ ಹಾಗೂ ವರ್ಣಚಿಕಿತ್ಸೆ ಕುರಿತಂತೆ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ಶಿಬಿರದಲ್ಲಿ ಮಾಹಿತಿ ನೀಡಲಿದ್ದಾರೆ. ಈ ಉಚಿತ ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ರೋಟರಿ ಮಂಗಳೂರು ಉತ್ತರ ವಲಯದ ಪ್ರಕಟಣೆ ತಿಳಿಸಿ

   

Related Articles

error: Content is protected !!