ಕರಾವಳಿ ಸುದ್ದಿ ಗುರ್ಮೆ ಸುರೇಶ್ ಶೆಟ್ಟಿ ಮತಯಾಚನೆ by Kundapur Xpress April 17, 2024 written by Kundapur Xpress April 17, 2024 203 Spread the loveಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರ ಪರವಾಗಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಕಾಪು ವಿಧಾನಸಭಾ ಕ್ಷೇತ್ರದ ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಸ್.ಸಿ ಕಾಲೋನಿಯ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದರು. 0 comments 0 FacebookTwitterPinterestEmail Kundapur Xpress previous post “ಪ್ರಜಾಪ್ರಭುತ್ವ ಮತ್ತು ಗೌರವಾನ್ವಿತ ಮತದಾರ” next post ರಾಷ್ಟ್ರ ಭಕ್ತ ಮೋದಿ ಗೆಲ್ಲಿಸಲು ಕೋಟ ಬೆಂಬಲಿಸಿ Related Articles August 29, 2026 August 29, 2026 August 29, 2026 August 29, 2026 August 29, 2026 August 29, 2026 August 28, 2026 August 28, 2026 August 28, 2026 August 27, 2026